ಸಂಕಷ್ಟದಲ್ಲಿರೋ ಪಾಕ್ ಕ್ರಿಕೆಟ್ ಮಂಡಳಿಗೆ ಶಾಕ್ ಮೇಲೆ ಶಾಕ್ | Oneindia Kannada

2021-09-21 1

ಇಂಗ್ಲೆಂಡ್ ತಂಡ ಕೂಡ ಪಾಕಿಸ್ತಾನ್​ನಲ್ಲಿ ಸರಣಿ ಆಡುವ ಒಪ್ಪಂದದಿಂದ ಹಿಂದೆ ಸರಿದಿದ್ದು, ಇದರೊಂದಿಗೆ 6 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಆಯೋಜಿಸುವ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಕನಸು ಭಗ್ನಗೊಂಡಿದೆ.

England cricket chiefs on Monday withdrew their men’s and women’s teams from next month’s series in Pakistan citing “increasing concerns about traveling to the region”